ಪಿಎಂ ಸೂರ್ಯ ಘರ್ ಯೋಜನೆ-2024 ( ಸಬ್ಸಿಡಿ ಯೋಜನೆ )* PM Surya Ghar Yojana-2024

ಪಿಎಂ ಸೂರ್ಯ ಘರ್ ಯೋಜನೆ-2024 ( ಸಬ್ಸಿಡಿ ಯೋಜನೆ )

Share Now

PM  Surya Ghar Yojana-2024

ಪಿಎಂ ಸೂರ್ಯ ಘರ್ ಯೋಜನೆ ಅಡಿ ದೇಶದ ಒಂದು ಕೋಟಿ ಮನೆಗಳಿಗೆ ಕೇಂದ್ರ ಸರ್ಕಾರ ಉಚಿತವಾಗಿ 300 ಯೂನಿಟ್ ವಿದ್ಯುತ್ ಒದಗಿಸಲು ಮುಂದಾಗಿದೆ.

ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾಗಿದ್ದಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಅಧಿಕೃತ ವೆಬ್ಸೈಟ್ ಸಂಪೂರ್ಣ ವಿವರ 

    ಒಂದು ವೇಳೆ ನೀವೇನಾದರೂ ತಿಂಗಳಿಗೆ 150 ಯೂನಿಟ್ ಒಳಗಡೆ ವಿದ್ಯುತ್ ಬಳಸುತ್ತಿದ್ದರೆ ನಿಮಗೆ ಸರ್ಕಾರ 1 ರಿಂದ 2  kw ಕಿಲೋ ವ್ಯಾಟ್ ಸೋಲಾರ್ ರೂಫ್ ಟಾಕ್ ನೀಡಲಿದೆ ಅಷ್ಟೇ ಅಲ್ಲದೆ ಇದರಲ್ಲಿ ನಿಮಗೆ 30,000 ದಿಂದ ಹಿಡಿದು 60,0000 ಸಾವಿರದವರೆಗೆ ಸಬ್ಸಿಡಿ ಸಿಗಲಿದೆ.

    ಒಂದು ವೇಳೆ ನೀವೇನಾದರೂ ತಿಂಗಳಿಗೆ 150 ರಿಂದ ಹಿಡಿದು 300 ಯೂನಿಟ್ ವಿದ್ಯುತ್ ಬಳಸುತ್ತಿದ್ದರೆ ಇಂಥವರಿಗೆ 2-3 ಕಿಲೋ ವ್ಯಾಟ್  ಸೋಲಾರ್ ರೂಪ್ ಟಾಪ್ ಸಿಗಲಿದೆ ಇಂಥವರಿಗೆ ಸರ್ಕಾರದಿಂದ 60,000 ಇಂದ ಹಿಡಿದು 78,000 ಸಬ್ಸಿಡಿ ಸಿಗಲಿದೆ.

    

ಒಂದು ವೇಳೆ ನೀವು 300 ಯೂನಿಟ್ ಕಿಂತ ಜಾಸ್ತಿ ವಿದ್ಯುತ್ ಬಳಸುತ್ತಿದ್ದರೆ ಇಂಥವರಿಗೆ 3 ರ ಮೇಲೆ ಸೋಲಾರ್ ರೂಪ್ ಟಾಪ್ ನೀಡುತ್ತಿದ್ದಾರೆ. ಇಷ್ಟೇ ಅಲ್ಲದೆ ಇಂಥವರಿಗೆ ಸಬ್ಸಿಡಿ ರೂಪದಲ್ಲಿ 78,000 ಸಿಗಲಿದೆ.

ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ನೀಡಿರುವ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.

    ಮೊದಲನೇದಾಗಿ ಹೇಳಬೇಕೆಂದರೆ ಸೂರ್ಯ ಗ್ರಹ ಯೋಜನೆ ಅಡಿ ಉಚಿತ ವಿದ್ಯುತ್ ಯೋಜನೆ ಪ್ರಯೋಜನಗಳನ್ನು ಪಡೆಯಲು ಅರ್ಜಿದಾರರು ನಮ್ಮ ಭಾರತೀಯ ನಾಗರಿಕನಾಗಿರಬೇಕು.

    ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಜಿದಾರ ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿ ಮೀರಿರಬಾರದು.

    ಪ್ರಧಾನ್ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಅಡಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿ ಅಥವಾ ಆ ವ್ಯಕ್ತಿಯ ಕುಟುಂಬ ಯಾವುದೇ ರೀತಿಯ ಸರ್ಕಾರಿ ಉದ್ಯೋಗದಲ್ಲಿ ಇರಬಾರದು

    ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಅಥವಾ ವ್ಯಕ್ತಿ ಸ್ವಂತ ಮನೆ ಹೊಂದಿರಬೇಕು.

    ಅಷ್ಟೇ ಅಲ್ಲದೆ ಮನೆಯ ಮೇಲೆ ಸೌರಫಲಕಗಳನ್ನು ಅಳವಡಿಸಿಕೊಳ್ಳಲು ಸಾಕಷ್ಟು ಸ್ಥಳಾವಕಾಶ ಇರಬೇಕಾಗುತ್ತದೆ.

    ಈ ಯೋಜನೆಗೆ ಎಲ್ಲಾ ವರ್ಗದ ಜನಗಳು ಅರ್ಹರಾಗಿರುತ್ತಾರೆ.

    ತಪ್ಪದೇ ಗಮನಿಸಿ ಅರ್ಜಿ ಸಲ್ಲಿಸುವಂತಹ ವ್ಯಕ್ತಿ ಅಥವಾ ಅಭ್ಯರ್ಥಿಯು ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿರಬೇಕು.

    ಈ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ 300 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗುತ್ತೆ.

    ಒಂದು ವೇಳೆ ನೀವು 300 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಹೆಚ್ಚುವರೆ ಯೂನಿಟ್ಗೆ ಮಾತ್ರ ಹಣ ಪಾವತಿಸಿ ಬೇಕಾಗುತ್ತದೆ.

    ಈ ಯೋಜನೆ ಶುದ್ಧ ಶಕ್ತಿಯ ಮೂಲವಾಗಿದೆ ಇದು ಯಾವುದೇ ರೀತಿಯ ಮಾಲಿನ್ಯವನ್ನು ಮಾಡುವುದಿಲ್ಲ.

    ಈ ಯೋಜನೆ ಅಡಿ 1 ಕೋಟಿ ಮನೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ.

    ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ಸರ್ಕಾರ 40% ಸಹಾಯಧನ ನೀಡುತ್ತದೆ.

    ಅರ್ಜಿದಾರರ ಆಧಾರ್ ಕಾರ್ಡ್ ಬೇಕಾಗುತ್ತದೆ

  1.  ಅರ್ಜಿದಾರರ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ.

   2.  ವಿದ್ಯುತ್ ಬಿಲ್ ಪುರಾವೆಗಳು

    3. ರೇಷನ್ ಕಾರ್ಡ್

   4.  ಅರ್ಜಿದಾರರ ಮೊಬೈಲ್ ಸಂಖ್ಯೆ

    5. ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಫೋಟೋ.

    6. ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್.

    ಮೊದಲನೇದಾಗಿ ಈ ಕೆಳಗಡೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯ ಅಧಿಕೃತ ವೆಬ್ಸೈಟ್ 👇.

    ಇದರ ಮೇಲೆ ಕ್ಲಿಕ್ ಮಾಡಿ apply madi

    ಇಲ್ಲಿ ನೀವು ನಿಮ್ಮ ರಾಜ್ಯದ ವಿದ್ಯುತ್ ವಿತರಣಾ ಕಂಪನಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಹಾಗೂ ನಿಮ್ಮ ವಿದ್ಯುತ್ ಗ್ರಾಹಕರ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ನಮೂದಿಸಬೇಕಾಗುತ್ತದೆ.

    ಗ್ರಾಹಕ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ ಫಾರ್ಮ್ ಕಾರ ನೀವು ರೂಟ್ ಆಫ್ ಸೋಲಾರ್ ಯೋಜನೆಗೆ ಅರ್ಜಿ ಸಲ್ಲಿಸಿ.

    ದುಬಾರಿ ನೀವು ಅನುಮೋದನೆಯನ್ನು ಪಡೆದರೆ ನಿಮ್ಮ ಡಿಸ್ಕಂ ನಲ್ಲಿ ಯಾವುದೇ ನೊಂದಾಯಿತ ಮಾರಾಟಗಾರರಿಂದ ಪ್ಲಾಂಟ್ ಅನ್ನು ಸ್ಥಾಪಿಸಬಹುದು.

    ನಂತರ ನಿಮಗಿಲ್ಲಿ ಒಂದು ಇವುಗಳ ಮೀಟರ್ ಅನ್ನು ಸ್ಥಾಪಿಸಿದ ನಂತರ ಹಾಗೂ ಇಸ್ಕಾನ್ ನಿಂದ ತಪಾಸಣೆಯಾದ ನಂತರ ಹೋಟೆಲ್ ನಿಂದ ಕಮಿಷನ್ ಪ್ರಮಾಣಪತ್ರ ಸಲ್ಲಿಸಲಾಗುತ್ತದೆ. 

    ನೀವು ಒಮ್ಮೆ ಈ ಯೋಜನೆಯ ವರದಿಯನ್ನು ಪಡೆದುಕೊಂಡರೆ ಹೋಟೆಲ್ ಮೂಲಕ ಬ್ಯಾಂಕ್ ಖಾತೆ ವಿವರಗಳು ಹಾಗೂ ಚೆಕ್ ಅಪ್ಲೋಡ್ ಮಾಡಿ ಮುಂಬರುವ 30 ದಿನಗಳಲ್ಲಿ ನಿಮ್ಮ ಸಬ್ಸಿಡಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತದೆ.

    ಈ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ 300 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗುತ್ತೆ.

    ಒಂದು ವೇಳೆ ನೀವು 300 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಹೆಚ್ಚುವರೆ ಯೂನಿಟ್ಗೆ ಮಾತ್ರ ಹಣ ಪಾವತಿಸಿ ಬೇಕಾಗುತ್ತದೆ.

    ಈ ಯೋಜನೆ ಶುದ್ಧ ಶಕ್ತಿಯ ಮೂಲವಾಗಿದೆ ಇದು ಯಾವುದೇ ರೀತಿಯ ಮಾಲಿನ್ಯವನ್ನು ಮಾಡುವುದಿಲ್ಲ.

    ಈ ಯೋಜನೆ ಅಡಿ 1 ಕೋಟಿ ಮನೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ.

    ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ಸರ್ಕಾರ 40% ಸಹಾಯಧನ ನೀಡುತ್ತದೆ.

Leave a Reply

Your email address will not be published. Required fields are marked *